In Anchihalli village of Tumkur taluk, the lake adjacent to the highway is full due to rain and the excess lake water has come and accumulated on the national highway <br />ತುಮಕೂರು ತಾಲೂಕಿನ ಅಂಚಿಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆರೆ ಮಳೆಗೆ ಪೂರ್ತಿ ತುಂಬಿದ್ದು, ಹೆಚ್ಚುವರಿ ಕೆರೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸಂಗ್ರಹವಾಗಿದೆ. <br /> <br /> <br /> #HeavyraininBangalore #waterlogginginBangalore #KarnatakaRain #Rain